ಎಂಡಿ ಕೋರ್ಸ್ಗೆ ಸೇರಿದ ಬಳಿಕ ಅವರು ಯಾವುದೇ ವೇತನ ಪಡೆದಿಲ್ಲ ಎಂದು ಅವರ ತಂದೆ ಹಾಗೂ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ. ರಾಜ್ಕುಮಾರ್ ಯಾರಗಲ್ ತಿಳಿಸಿದ್ದಾರೆ.