ದೇಶಕೃಷ್ಣನ ಜನ್ಮಸ್ಥಳದಲ್ಲಿ ಸಾಮಾಜಿಕ ಜಾಗೃತಿ: 8 ಪಂಚಾಯ್ತಿಗಳಲ್ಲಿ ವರದಕ್ಷಿಣೆ, ಅದ್ದೂರಿ ಸಮಾರಂಭಗಳಿಗೆ ನಿಷೇಧ
ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾದ ಎಂಟು ಪಂಚಾಯಿತಿಗಳು ವರದಕ್ಷಿಣೆ, ಮದ್ಯ ಸೇವನೆ ಮತ್ತು 'ಶ್ರಾದ್ಧ' ದಂತಹಾ ಅಪರಕರ್ಮ ಆಚರಣೆಗಳಲ್ಲಿ ಅದ್ದೂರಿ ಸಂಪ್ರದಾಯಗಳನ್ನು ನಿಷೇಧಿಸಿ ಆದೇಶ ಹೊರಡಿಸಿವೆ.