ದೇಶಫೆಬ್ರವರಿ 27 ರಂದು ಬುದ್ಗಾಂನಲ್ಲಿ ತನ್ನದೇ ಹೆಲಿಕಾಪ್ಟರ್ ಹೊಡೆದುರುಳಿಸಿದ ಭಾರತ- ತನಿಖಾ ವರದಿ
ಫೆಬ್ರವರಿ 27 ರಂದು ಭಾರತ ಮತ್ತು ಪಾಕಿಸ್ತಾನ ವಾಯುಪಡೆಗಳ ಬಾಹ್ಯಾಕಾಶ ಕಾದಾಟದಲ್ಲಿ ಭಾರತದ ಕ್ಷಿಪಣಿಯಿಂದ ಮಿಗ್ -17 ವಾಯುಪಡೆ ಹೆಲಿಕಾಪ್ಟರ್ ಬುದ್ಗಾಂನಲ್ಲಿ ಪತನಗೊಂಡಿರುವ ಸಂಗತಿ ತನಿಖಾ ವರದಿಯಿಂದ ತಿಳಿದುಬಂದಿದೆ.