ಸಿನಿಮಾ ಸುದ್ದಿಹೈದರಾಬಾದ್: ನೇಣು ಬಿಗಿದ ಸ್ಧತಿಯಲ್ಲಿ ತೆಲುಗು ಧಾರಾವಾಹಿ ನಟಿ ಶವ ಪತ್ತೆ
32 ವರ್ಷದ ಧಾರಾವಾಹಿ ನಟಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ. ಶಾಂತಿ ಎಂಬುವರ ಶವ ಅವರ ಅಪಾರ್ಟ್ ಮೆಂಟ್ ನ ಫ್ಲಾಟ್ ನ ಬೆಡ್ ಮೇಲೆ ಪತ್ತೆಯಾಗಿದೆ. ನೆರೆಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.