ದೇಶರೈತರ ಆದಾಯ ದ್ವಿಗುಣ ಯೋಜನೆ ಗಂಭೀರವಾದದ್ದೇ? ಇಲ್ಲ, 2015 ರಿಂದ ಈ ಕುರಿತು ನೀತಿ ಆಯೋಗದ ಸಭೆಯೇ ನಡೆದಿಲ್ಲ!
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ರೈತರ ಆದಾಯ ದ್ವಿಗುಣಗೊಳಿಸುವುದೂ ಸಹ ಒಂದು. ಆದರೆ ಈ ಯೋಜನೆಯ ಬಗ್ಗೆ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.