ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಹವಾಮಾನ ಬದಲಾವಣೆ ವಿರುದ್ದ ಸಮರ ಸಾರಿರುವ ವಿಶ್ವಬ್ಯಾಂಕ್, ಇದಕ್ಕಾಗಿ ತಾನು ನೀಡುತ್ತಿದ್ದ ನೆರವನ್ನು ಸೋಮವಾರ ದುಪ್ಪಟ್ಟುಗೊಳಿಸಿದೆ...