ರಾಜ್ಯಬೆಂಗಳೂರು: ಒಂದೇ ಮನೆಯನ್ನು ಇಬ್ಬರಿಗೆ ಮಾರಾಟ ಮಾಡಿದ ಬಿಲ್ಡರ್; ಓಜೋನ್ ಅರ್ಬನ್ ಇನ್ಫ್ರಾ ಕಂಪನಿ ವಿರುದ್ಧ ಕೇಸ್ ದಾಖಲು
ದೇವನಹಳ್ಳಿಯಲ್ಲಿರುವ ಓಝೋನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ನ ಹೌಸಿಂಗ್ ಪ್ರಾಜೆಕ್ಟ್ ನಲ್ಲಿ ಈ ವಂಚನೆ ನಡೆಸಿದೆ. ವಂಚನೆಗೊಳಗಾದ ಖರೀದಿದಾರರಲ್ಲಿ ಒಬ್ಬರು ಬಿಲ್ಡರ್ ಮತ್ತು ಅದರ ಐವರು ನಿರ್ದೇಶಕರ ವಿರುದ್ಧ ಸೆಪ್ಟೆಂಬರ್ 28 ರಂದು ಪ್ರಕರಣವನ್ನು ದಾಖಲಿಸಿದ್ದಾರೆ.