ರಾಜ್ಯಹವಾಮಾನ ನಿಗಾ: ಡಾಪ್ಲರ್ ರಾಡಾರ್ ನಿಯೋಜನೆಗೆ ಜಕ್ಕೂರಿನಲ್ಲಿ ಸ್ಥಳ ಒದಗಿಸಲು IAF ಗೆ IMD ಪತ್ರ!
ಡಾಪ್ಲರ್ ಹವಾಮಾನ ರಾಡಾರ್ ನ್ನು ಸ್ಥಾಪಿಸುವುದಕ್ಕಾಗಿ ಖಾಸಗಿ, ಸರ್ಕಾರಿ ಕಟ್ಟಡಗಳಲ್ಲಿ ಸ್ಥಳ ದೊರೆಯದೇ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಭಾರತೀಯ ವಾಯು ಪಡೆಗೆ ಪತ್ರ ಬರೆದು ಸ್ಥಳ ನೀಡುವಂತೆ ಮನವಿ ಮಾಡಿದೆ.