ನಟ ರಾಜ್ವೀರ್ ಡಿಯೋಲ್ ಮತ್ತು ಪಲೋಮಾ ಅಭಿನಯದ ದೋನೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅವನೀಶ್ ಎಸ್. ಬರ್ಜತ್ಯಾ ನಿರ್ದೇಶಿಸಿದ್ದಾರೆ.