donkey

ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ: ತೆಲಂಗಾಣ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಟೀಕಿಸಿದ್ದಾರೆ. ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ: ಲೀಟರ್ ಬೆಲೆ 10,000 ರೂ., ಹಲವು ರೋಗಗಳಿಗೆ ಇದು ರಾಮಬಾಣ!
ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು... ಇದು ಹಳೆಯ ಮಾತು... ಕತ್ತೆ ಹಾಲು ಸೇವಿಸಿದರೆ ಅನಾರೋಗ್ಯ ಹತ್ತಿರ ಸುಳಿಯದು..! ಇದು ಹೊಸ ಮಾತು. ಮನುಬೋಲುವಿನಲ್ಲಿ ಕತ್ತೆಯ ಹಾಲು ಮಾರಾಟ ತೀವ್ರ ಭರಾಟೆ ಪಡೆದುಕೊಂಡಿದೆ.

ಮೇನಕಾ ಗಾಂಧಿ ಪ್ರಾಣಿ ಪ್ರೀತಿ: ಮತಬೇಟೆಯ ನಡುವೆಯೂ ಕ್ಯಾನ್ಸರ್ ಪೀಡಿತ ಕತ್ತೆ ಚಿಕಿತ್ಸೆಗೆ ನೆರವಾದ ಸಚಿವೆ
ಕೇಂದ್ರ ಸಚಿವೆ ಮೇನಕಾ ಗಾಂಧಿ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಪ್ರಸಿದ್ದರಾಗಿದ್ದಾರೆ. ಇದೇ ಪ್ರಾಣಿ ಪ್ರೀತಿಯು ಅವರನ್ನು ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿಸಿದೆ.

ಕಾರ್ಯವಾಸಿ ಕತ್ತೆ ಕಾಲು..!; ಆರ್ಥಿಕ ಸಂಕಷ್ಟದಿಂದ ಪಾರಾಗಲು 'ಕತ್ತೆ' ಮೊರೆ ಹೋದ ಪಾಕಿಸ್ತಾನ!
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತನ್ನ ಸಂಕಷ್ಟದಿಂದ ಪಾರಾಗಲು ಕತ್ತೆಗಳ ಮೊರೆ ಹೋಗಿದೆ...

ಕಾಶ್ಮೀರ: ಪರೀಕ್ಷೆ ಬರೆಯಲು ಕತ್ತೆಗೆ ಪ್ರವೇಶ ಪತ್ರ ನೀಡಿದ ಜೆಕೆಎಸ್ಎಸ್ ಬಿ
ಎರಡು ವರ್ಷಗಳ ಹಿಂದೆ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಹಸುವಿಗೆ ಪ್ರವೇಶ ಪತ್ರ ನೀಡಿದ್ದ ಜಮ್ಮು ಮತ್ತು...

ವರದಿಗಾರರ ಪ್ರಶ್ನೆ ಕೇಳಿ ತನ್ನನ್ನೇ ಕತ್ತೆ ಎಂದು ಕರೆದುಕೊಂಡ ಅಸಾರಾಮ್ ಬಾಪು!
ಅಖಿಲ ಭಾರತೀಯ ಅಖಾಡ ಪರಿಷತ್ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಿರಿಕಿರಿ ಎದುರಿಸಿರುವ ಅಸಾರಾಮ್ ಬಾಪು ತಮ್ಮನ್ನು ತಾವೇ ಕತ್ತೆ ಎಂದು ಕರೆದುಕೊಂಡಿದ್ದಾರೆ.

ನಿಮ್ಮದೇ ಪ್ರಧಾನಿಯನ್ನು 'ಕತ್ತೆ' ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳ್ಳೆಯ ಉದಾಹರಣೆ: ವೆಂಕಯ್ಯ
ನಿಮ್ಮದೇ ದೇಶದ ಪ್ರಧಾನಮಂತ್ರಿಗಳನ್ನು ಕತ್ತೆ ಎನ್ನುತ್ತಿರುವಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ...

ಮೋದಿ ವಿರುದ್ಧ ಹೇಳಿಕೆ: ದಿಗ್ವಿಜಯ್ ಸಿಂಗ್ ಅಮಾನತಿಗೆ ಬಿಜೆಪಿ ಆಗ್ರಹ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಬೇಕೆಂದು...

ಕತ್ತೆಗಳು ದಣಿವರಿಯದಂತೆ ದುಡಿಯುತ್ತವೆ: ಅಖಿಲೇಶ್ ಯಾದವ್ ಗೆ ಪ್ರಧಾನಿ ಮೋದಿ ಟಾಂಗ್
ಗುಜರಾತ್ ನ ಕತ್ತೆಗಳ ಪರ ಪ್ರಚಾರ ಮಾಡಬೇಡಿ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಗೆ...

