ಭಾರತ ತಂಡ ಗುಂಪು-1ರ `ಡಿ' ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಮೂರು ಬಾರಿ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳ ಜತೆ ಸ್ಥಾನ ಹೊಂದಿದೆ...