ರಾಜ್ಯ'ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ಕಳ್ಳತನ ಘಟನೆ ನೋವು ತಂದಿದೆ': RSS
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿಯ ಮೇರೆಗೆ ಆರಂಭಿಸಲಾದ ಎಸ್ಐಟಿ ಮತ್ತು ಪೊಲೀಸರ ತನಿಖೆ ನಿರ್ಣಾಯಕ ತಿರುವು ಪಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು ಎಂದು ಆರ್ಎಸ್ಎಸ್ ಪ್ರಕಟಣೆಯಲ್ಲಿ ತಿಳಿಸಿದೆ.