ವಾಣಿಜ್ಯಬದರಿನಾಥ್, ಕೇದಾರನಾಥ ದೇವಸ್ಥಾನಗಳಿಗೆ ಮುಕೇಶ್ ಅಂಬಾನಿ ಭೇಟಿ, 5 ಕೋಟಿ ರೂ. ದೇಣಿಗೆ
ದೇಶದ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಅಂಬಾನಿ ಕಳೆದ ಕೆಲವು ವಾರಗಳಿಂದ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಗುರುವಾರ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಬದರಿನಾಥ...