ವಿದೇಶಪುಲ್ವಾಮ ದಾಳಿ: ತೀಕ್ಷ್ಣ ಪ್ರತೀಕಾರಕ್ಕಾಗಿ ಭಾರತದ ತುಡಿತ ನನಗೆ ಅರ್ಥವಾಗುತ್ತದೆ- ಟ್ರಂಪ್
ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, 40 ಸೈನಿಕರನ್ನು ಕಳೆದುಕೊಂಡು ತೀಕ್ಷ್ಣ ಪ್ರತೀಕಾರಕ್ಕಾಗಿ ಕಾಯುತ್ತಿರುವ ಭಾರತದ ತುಡಿತ ನನಗೆ ಅರ್ಥವಾಗುತ್ತದೆ ಎಂದಿದ್ದಾರೆ.