ವಿದೇಶ'ಭಾರತ-ಅಮೆರಿಕ ವ್ಯಾಪಾರ ಒಪ್ಪಂದ' ಸದ್ಯಕ್ಕೆ ಏರ್ಪಡುವುದು ಸಂಶಯ:ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಭಾರತಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳ ಮಧ್ಯೆ ನಡೆಯಬಹುದಾದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಆರ್ಥಿಕ, ಉದ್ಯಮ ಮತ್ತು ಭಾರತ-ಅಮೆರಿಕ ಮಾಧ್ಯಮ ವಲಯಗಳಲ್ಲಿ ಬಹು ಚರ್ಚೆಗೆ ಒಳಪಡುತ್ತಿದೆ.