ದೇಶಟ್ರಂಪ್-ಪುಟಿನ್ ಮಾತುಕತೆ ವಿಫಲವಾದರೆ ಭಾರತಕ್ಕೆ ನಿರ್ಬಂಧ, ಹೆಚ್ಚಿನ ಸುಂಕ: ಅಮೆರಿಕಾದಿಂದ ಇದೆಂಥಾ ವಿಚಿತ್ರ ಎಚ್ಚರಿಕೆ?!
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯ ಫಲಿತಾಂಶವನ್ನು ಅವಲಂಬಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.