ವಿದೇಶ'ಪ್ರವಾಸ ಯಶಸ್ವಿ, ಆದ್ರೆ ನಾವು ಅವ್ರನ್ನ ನಂಬಲ್ಲ': ಚೀನಾ ಕೊಟ್ಟಿದ್ದ ಬ್ಯಾಡ್ಜ್, ಉಡುಗೊರೆಗಳನ್ನು ಕಸದ ಬುಟ್ಟಿಗೆ ಎಸೆದ ಟ್ರಂಪ್ ಟೀಮ್!
ಟ್ರಂಪ್ ತಮ್ಮ ಚೀನಾ ಭೇಟಿ ವೇಳೆ ಅಲ್ಲಿನ ಅಧ್ಯಕ್ಷರನ್ನು ಹಾಡಿ ಹೊಗಳಿದ್ದರು. ಈಗ ಟ್ರಂಪ್ ಹಾಗೂ ಅವರ ತಂಡದವರ ಚೀನಾ ಭೇಟಿ ಸುದ್ದಿಯಾಗುತ್ತಿರೋದೇ ಬೇರೆ ಕಾರಣಕ್ಕೆ.