ವಿದೇಶ'ರಾಜಕೀಯ ಪ್ರಚೋದನೆ ಬೇಡ, ಏಕತೆ ತೋರಿಸುವ ಸಮಯವಿದು': ಟ್ರಂಪ್ ಹತ್ಯೆ ಯತ್ನ ನಂತರ ಜೋ ಬೈಡನ್ ಮಾತು
ಇದು ಚುನಾವಣಾ ವರ್ಷವಾಗಿರುವುದರಿಂದ ಜನರು ಭಾವೋದ್ರೇಕಕ್ಕೆ ಒಳಗಾಗಬಹುದು ಎಂದು ಹೇಳಿದ್ದಾರೆ. ರಿಪಬ್ಲಿಕನ್ನರು ವಿಭಿನ್ನ ನೀತಿ ದೃಷ್ಟಿಕೋನಗಳನ್ನು ನೀಡುತ್ತಾರೆ, ಆದರೆ ಅಮೆರಿಕನ್ನರು ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಬೇಕೆಂದು ಮನವಿ ಮಾಡಿದರು.