Donald J Trump

WB ಖರೀದಿಗೆ Netflix ಡೀಲ್ ಬಗ್ಗೆ ಟ್ರಂಪ್ ಅಪಸ್ವರ; ಸರ್ಕಾರದಿಂದ ಅನುಮೋದನೆಗೆ ಕೊಕ್ಕೆ ಸೂಚನೆ: ಕಾರಣ ಇಷ್ಟೇ...
ವಿದೇಶ

WB ಖರೀದಿಗೆ Netflix ಡೀಲ್ ಬಗ್ಗೆ ಟ್ರಂಪ್ ಅಪಸ್ವರ; ಸರ್ಕಾರದಿಂದ ಅನುಮೋದನೆಗೆ ಕೊಕ್ಕೆ ಸೂಚನೆ: ಕಾರಣ ಇಷ್ಟೇ...

ವಾರ್ನರ್ ಬ್ರದರ್ಸ್ ಡಿಸ್ಕವರಿಯನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಮಾಡಿಕೊಂಡ ಒಪ್ಪಂದವು ಒಟ್ಟು ಮಾರುಕಟ್ಟೆ ಪಾಲಿನ ಗಾತ್ರದಿಂದಾಗಿ 'ಸಮಸ್ಯಾತ್ಮಕವಾಗಬಹುದು' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಷ್ಯಾ ಜೊತೆ ಯುದ್ಧದಲ್ಲಿ ಉಕ್ರೇನ್ ಗೆಲ್ಲುವುದು ಡೌಟ್: ಟ್ರಂಪ್ ಹೀಗೆ ಹೇಳಿದ್ದು ಏಕೆ?
ವಿದೇಶ

ರಷ್ಯಾ ಜೊತೆ ಯುದ್ಧದಲ್ಲಿ ಉಕ್ರೇನ್ ಗೆಲ್ಲುವುದು ಡೌಟ್: ಟ್ರಂಪ್ ಹೀಗೆ ಹೇಳಿದ್ದು ಏಕೆ?

ಮುಂಬರುವ ವಾರಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಮುಖಾಮುಖಿ ಮಾತುಕತೆಗಾಗಿ ಮತ್ತೆ ಭೇಟಿಯಾಗಲು ಯೋಜಿಸುತ್ತಿರುವುದರಿಂದ ಟ್ರಂಪ್ ಅವರ ಈ ಹೇಳಿಕೆಗಳು ಮುಖ್ಯವಾಗಿವೆ.

ಯುದ್ಧ ಮುಗಿದಿದೆ: 2 ವರ್ಷಗಳ ಬಳಿಕ ಎಲ್ಲಾ 20 ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್; ಇಸ್ರೇಲ್ ಸೆನೆಟ್‌ನಲ್ಲಿ ಟ್ರಂಪ್ ಭಾಷಣ
ವಿದೇಶ

ಯುದ್ಧ ಮುಗಿದಿದೆ: 2 ವರ್ಷಗಳ ಬಳಿಕ ಎಲ್ಲಾ 20 ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್; ಇಸ್ರೇಲ್ ಸೆನೆಟ್‌ನಲ್ಲಿ ಟ್ರಂಪ್ ಭಾಷಣ

ಕದನ ವಿರಾಮದ ಭಾಗವಾಗಿ ಇಂದು ಹಮಾಸ್ ಎಲ್ಲಾ 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಹಮಾಸ್ ಅವರನ್ನು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಹಸ್ತಾಂತರಿಸಿದೆ. 20 ಒತ್ತೆಯಾಳುಗಳನ್ನು 2 ಬ್ಯಾಚ್‌ಗಳಲ್ಲಿ ಬಿಡುಗಡೆ ಮಾಡಲಾಯಿತು.

H-1B ವೀಸಾ ಶುಲ್ಕ ಹೆಚ್ಚಳ: 'ಮಾನವೀಯ' ಪರಿಣಾಮಗಳ ಬಗ್ಗೆ MEA ತೀವ್ರ ಕಳವಳ; 'ಅಡೆತಡೆ' ನಿವಾರಣೆಗೆ ಅಮೆರಿಕಕ್ಕೆ ಒತ್ತಾಯ!
ದೇಶ

H-1B ವೀಸಾ ಶುಲ್ಕ ಹೆಚ್ಚಳ: 'ಮಾನವೀಯ' ಪರಿಣಾಮಗಳ ಬಗ್ಗೆ MEA ತೀವ್ರ ಕಳವಳ; 'ಅಡೆತಡೆ' ನಿವಾರಣೆಗೆ ಅಮೆರಿಕಕ್ಕೆ ಒತ್ತಾಯ!

H-1B ವೀಸಾದ ವಾರ್ಷಿಕ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸುವ ಅಮೆರಿಕ ಆಡಳಿತದ ನಿರ್ಧಾರದ ಭಾರತದ ವಿದೇಶಾಂಗ ಸಚಿವಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ.

'ನಾನು ಎಲ್ಲವನ್ನೂ ಮಾಡ್ತೀನಿ, ಯಾವುದಕ್ಕೂ ಕ್ರೆಡಿಟ್ ಸಿಗಲ್ಲ, ಆದರೂ ಓಕೆ': ಇರಾನ್-ಇಸ್ರೇಲ್ ನಡುವೆ ಶಾಂತಿ ಒಪ್ಪಂದ ನಡೆಯುತ್ತೆ- ಟ್ರಂಪ್
ವಿದೇಶ

'ನಾನು ಎಲ್ಲವನ್ನೂ ಮಾಡ್ತೀನಿ, ಯಾವುದಕ್ಕೂ ಕ್ರೆಡಿಟ್ ಸಿಗಲ್ಲ, ಆದರೂ ಓಕೆ': ಇರಾನ್-ಇಸ್ರೇಲ್ ನಡುವೆ ಶಾಂತಿ ಒಪ್ಪಂದ ನಡೆಯುತ್ತೆ- ಟ್ರಂಪ್

ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಟ್ರೇಡ್ ಪ್ರಮುಖ ಭಾಗವಾಗಿತ್ತು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿತ್ತು.

Canada United states ನ ಭಾಗ: Trump ಹೇಳಿದ್ದು ವಾಸ್ತವ- ಗೌಪ್ಯ ಸಂವಹನದ ವೇಳೆ Justin Trudeau ಹೇಳಿಕೆ ಬಹಿರಂಗ!
ವಿದೇಶ

Canada United states ನ ಭಾಗ: Trump ಹೇಳಿದ್ದು ವಾಸ್ತವ- ಗೌಪ್ಯ ಸಂವಹನದ ವೇಳೆ Justin Trudeau ಹೇಳಿಕೆ ಬಹಿರಂಗ!

ಟ್ರುಡೊ ಉದ್ಯಮಿಗಳು ಹಾಗೂ ಲೇಬರ್ ಪಕ್ಷದ ನಾಯಕರೊಂದಿಗೆ ನಡೆಸುತ್ತಿದ್ದ ಗೌಪ್ಯ ಸಭೆಯಲ್ಲಿ ನೀಡಿರುವ ಹೇಳಿಕೆ ಪ್ರಮಾದವಶಾತ್ ಧ್ವನಿವರ್ಧಕದಲ್ಲಿ ಕೇಳಿಸಿದೆ ಎಂದು ಕೆನಡಾದ ಸುದ್ದಿ ಸಂಸ್ಥೆ ಸಿಬಿಸಿ ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ
ವಿದೇಶ

ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ

ಎಲೊನ್ ಮಸ್ಕ್ ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಕಟು ಟೀಕಾಕಾರರಾಗಿದ್ದರು. ತಮ್ಮ ಮೇಲೆ ನಡೆದ ಹತ್ಯೆ ಯತ್ನ ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ಪ್ರಶ್ನೆ ಮಾಡುವಂತೆ ಮಾಡಿದೆ ಎಂದು ಹೇಳಿದರು.

ಡೊನಾಲ್ಡ್ ಟ್ರಂಪ್ ಫೇಸ್ ಬುಕ್ ಲ್ಲಿ ನಂಬರ್ 1, ಪ್ರಧಾನಿ ಮೋದಿ ನಂಬರ್ 2 ಅಂತೆ!
ವಿದೇಶ

ಡೊನಾಲ್ಡ್ ಟ್ರಂಪ್ ಫೇಸ್ ಬುಕ್ ಲ್ಲಿ ನಂಬರ್ 1, ಪ್ರಧಾನಿ ಮೋದಿ ನಂಬರ್ 2 ಅಂತೆ!

ಸೋಷಿಯಲ್ ಮೀಡಿಯಾ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಗರ್ ಬರ್ಗ್ ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ ಬುಕ್ ನಲ್ಲಿ ನಂಬರ್ 1, ಭಾರತದ ಪ್ರಧಾನಿ ನರೇಂದ್ರ ಮೋದಿ ನಂಬರ್ 2 ಎಂದು ಹೇಳಿದ್ದರು.