ಕ್ರಿಕೆಟ್ಸೌರವ್ ಗಂಗೂಲಿ, ಪತ್ನಿ ಡೋನಾಗೆ ಜೀವ ಬೆದರಿಕೆ; ಆರು ತಿಂಗಳುಗಳಿಂದ ಬರುತ್ತಿದ್ದ ಪತ್ರಗಳು!
ಪತ್ರಗಳಲ್ಲಿದ್ದ ವಿಷಯವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಪತ್ರ ಕಳುಹಿಸಿದವರ ಗುರುತು ಮತ್ತು ಉದ್ದೇಶವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.