ವಿದೇಶMiss World 2026: ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಡೊಮಿನಿಕನ್ ರಿಪಬ್ಲಿಕ್ನ ಬ್ಯೂಟಿ! ಭಾರತದ ನಿಕಿತಾ ಪೂರ್ವಾಲ್ ಗೆ ನಿರಾಸೆ
ಮಲೇಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ವಿಯೆಟ್ನಾಂ ಮತ್ತು ಎರಿಟ್ರಿಯಾದ ಸ್ಪರ್ಧಿಗಳೊಂದಿಗೆ ಅಂತಿಮ ಹಂತ ತಲುಪಿದ ಮೋಲಾ, ಕೊನೆಗೆ ಅವರೆಲ್ಲರನ್ನು ಸೋಲಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡರು.