ಕ್ರಿಕೆಟ್ಕೋವಿಡ್ ನಿಂದ ಪಂದ್ಯ ಮುಂದೂಡಿಕೆ: ದೇಶಿ ಆಟಗಾರರಿಗೆ ಪರಿಹಾರ, ಶುಲ್ಕ ಹೆಚ್ಚಳ ಘೋಷಿಸಿದ ಬಿಸಿಸಿಐ
2020-21ರಲ್ಲಿ ಮಹಾಮಾರಿ ಕೊರೋನಾ ವೈರಸ್ ಪರಿಣಾಮ ಪಂದ್ಯಗಳು ಮುಂದೂಡಿಕೆ ಅಥವಾ ರದ್ದಾದ ಪರಿಣಾಮ ದೇಶಿ ಕ್ರಿಕೆಟಿಗರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಪರಿಹಾರವಾಗಿ ಪಂದ್ಯದ ಶುಲ್ಕವನ್ನು ಶೇ .50 ರಷ್ಟು ಹೆಚ್ಚುವರಿಯಾಗಿ..