ದೇಶಮುಂಬೈ: ಡೊಂಬಿವ್ಲಿ ರೈಲು ನಿಲ್ದಾಣದಲ್ಲಿ 1 ರೂ. ಕ್ಲಿನಿಕ್ ವೈದ್ಯರ ನೆರವಿನಿಂದ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಮಹಾರಾಷ್ಟ್ರದ ಡೊಂಬಿವ್ಲಿ ರೈಲು ನಿಲ್ದಾಣದಲ್ಲಿಂದು 29 ವರ್ಷದ ಮಹಿಳೆಯೊಬ್ಬರು ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ರೂಪಾಯಿ ಕ್ಲಿನಿಕ್ ನ ವೈದ್ಯರು ಹಾಗೂ ನರ್ಸ್ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.