dolo 650

'ಭಾರತೀಯರು ಕ್ಯಾಡ್ಬರಿ ಜೆಮ್ಸ್ನಂತೆ Dolo-650 ತಿನ್ನುತ್ತಾರೆ': ವೈದ್ಯರೊಬ್ಬರ ಪೋಸ್ಟ್ ವೈರಲ್
ಭಾರತದಲ್ಲಿ ವೈದ್ಯರು ಸಾಮಾನ್ಯವಾಗಿ ಜ್ವರ, ತಲೆನೋವು, ದೇಹದ ನೋವು ಮತ್ತು ಸೌಮ್ಯ ನೋವುಗಳಿಗೆ ಡೋಲೋ-650 ಅನ್ನು ಶಿಫಾರಸು ಮಾಡುತ್ತಾರೆ.

ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ: 'ಡೋಲೋ 650' ಗೆ ಚಳಿ ಜ್ವರ!
ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

