ಸಿನಿಮಾ ಸುದ್ದಿಡಾಲರ್ಸ್ಪೇಟೆ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ ಮೋಹನ್ ಮುನಿನಾರಾಯಣಪ್ಪ
ಆರಂಭದಲ್ಲಿ ಜಾಹೀರಾತು ನಿರ್ದೇಶನ ಮಾಡುತ್ತಿದ್ದ ಮೋಹನ್ ಮುನಿನಾರಾಯಣಪ್ಪ, ಮದಗಜ ನಿರ್ದೇಶಕ ಮಹೇಶ್ ಕುಮಾರ್ ಮತ್ತು ಮಫ್ತಿ ನಿರ್ದೇಶಕ ಪ್ರದೀಪ್ ವರ್ಮಾ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮೋಹನ್ ಇದೀಗ ಡಾಲರ್ಸ್ಪೇಟೆ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದಾರೆ.