Dollars Pete

ಸೆಪ್ಟೆಂಬರ್ 6ಕ್ಕೆ 'ಡಾಲರ್ಸ್ ಪೇಟೆ' ಸಿನಿಮಾ ಬಿಡುಗಡೆ
ತಮಿಳುನಾಡಿನ ಬ್ಯಾಂಕ್ವೊಂದರ ಮ್ಯಾನೇಜರ್ನಿಂದ 13 ಕೋಟಿ ರೂ. 100 ಜನಕ್ಕೆ ಮಿಸ್ ಆಗಿ ಡೆಪಾಸಿಟ್ ಆಗುತ್ತದೆ. ಅದು ಹೇಗೆ, ಏನು ಅನ್ನುವದರ ಸುತ್ತ ಸಿನಿಮಾ ಕಥೆ ಸಾಗುತ್ತದೆ.

ಡಾಲರ್ಸ್ ಪೇಟೆ: ನೈಜ ಘಟನೆ ಆಧಾರಿತ ಆಕರ್ಷಕ ಕಥಾಹಂದರದ ಸಿನಿಮಾ
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಡಾಲರ್ಸ್ ಪೇಟೆ ಸಿನಿಮಾ, ಹೊಸ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸುತ್ತಿದೆ.

