DOGE

White house ಬೀಳ್ಕೊಡುಗೆ ವೇಳೆ ಮಸ್ಕ್ "Black Eye" ಮೇಲೆ ಎಲ್ಲರ ಕಣ್ಣು: ಪಂಚ್ ಮಾಡಿದ್ಯಾರು?
ವಿದೇಶ

White house ಬೀಳ್ಕೊಡುಗೆ ವೇಳೆ ಮಸ್ಕ್ "Black Eye" ಮೇಲೆ ಎಲ್ಲರ ಕಣ್ಣು: ಪಂಚ್ ಮಾಡಿದ್ಯಾರು?

ಈ ಕಣ್ಣುಗಳ ಸುತ್ತ ಕಪ್ಪು ಕಲೆ ಮೂಡುವುದಕ್ಕೆ ನಿಶ್ಚಿತವಾಗಿಯೂ ಯಾರೋ ಪಂಚ್ ಮಾಡಿರುವುದೇ ಕಾರಣ, ಆದರೆ ಅದ್ಯಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಈ ವರ್ಷದ ಕೊನೆಯಲ್ಲಿ ಬರ್ತೀನಿ: ಭಾರತ ಭೇಟಿ ಬಗ್ಗೆ 
ಮತ್ತೆ ಮಾಹಿತಿ ನೀಡಿದ DOGE ಅಧ್ಯಕ್ಷ Elon Musk
ದೇಶ

ಈ ವರ್ಷದ ಕೊನೆಯಲ್ಲಿ ಬರ್ತೀನಿ: ಭಾರತ ಭೇಟಿ ಬಗ್ಗೆ ಮತ್ತೆ ಮಾಹಿತಿ ನೀಡಿದ DOGE ಅಧ್ಯಕ್ಷ Elon Musk

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ನಂತರ ಮಸ್ಕ್ ಈ ಮಾಹಿತಿಯನ್ನು ನೀಡಿದರು. ಈ ವರ್ಷ ಭಾರತದಲ್ಲಿ ಟೆಸ್ಲಾವನ್ನು ಬಿಡುಗಡೆ ಮಾಡಲು ಮಸ್ಕ್ ಸಿದ್ಧತೆ ನಡೆಸುತ್ತಿದ್ದಾರೆ.

Watch | India ಬಳಿ ಸಾಕಷ್ಟು ಹಣವಿದೆ, ನಾವೇಕೆ ಅವರಿಗೆ ಕೊಡಬೇಕು: Donald Trump
ವಿಡಿಯೋ

Watch | India ಬಳಿ ಸಾಕಷ್ಟು ಹಣವಿದೆ, ನಾವೇಕೆ ಅವರಿಗೆ ಕೊಡಬೇಕು: Donald Trump

ಭಾರತಕ್ಕೆ ಎಲೋನ್ ಮಸ್ಕ್ ಶಾಕ್: 21 ಮಿಲಿಯನ್ ಡಾಲರ್ ನೆರವು ನಿಲ್ಲಿಸಿದ DOGE!
ವಿದೇಶ

ಭಾರತಕ್ಕೆ ಎಲೋನ್ ಮಸ್ಕ್ ಶಾಕ್: 21 ಮಿಲಿಯನ್ ಡಾಲರ್ ನೆರವು ನಿಲ್ಲಿಸಿದ DOGE!

ಭಾರತ, ಬಾಂಗ್ಲಾದೇಶ ಮತ್ತು ಮೊಜಾಂಬಿಕ್‌ನಂತಹ ಹಲವಾರು ದೇಶಗಳಲ್ಲಿನ ಕಾರ್ಯಕ್ರಮಗಳ ಮೇಲೆ ನೇರವಾಗಿ ಪರಿಣಾಮ ಬೀರಿರುವ ಅಂತರರಾಷ್ಟ್ರೀಯ ಅನುದಾನಗಳಲ್ಲಿನ ಕಡಿತಕ್ಕೆ ಪ್ರತಿಕ್ರಿಯೆಯಾಗಿ ಮಸ್ಕ್ ಅವರ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಟ್ರಂಪ್ ಸರ್ಕಾರದಲ್ಲಿ ಭಾರತದ 'ಸಾಫ್ಟ್ ಪವರ್': Elon Muskರ DOGEಗೆ 22 ವರ್ಷದ ಭಾರತೀಯ ಎಂಜಿನಿಯರ್ ಎಂಟ್ರಿ!
ವಿದೇಶ

ಟ್ರಂಪ್ ಸರ್ಕಾರದಲ್ಲಿ ಭಾರತದ 'ಸಾಫ್ಟ್ ಪವರ್': Elon Muskರ DOGEಗೆ 22 ವರ್ಷದ ಭಾರತೀಯ ಎಂಜಿನಿಯರ್ ಎಂಟ್ರಿ!

ಭಾರತೀಯ ಮೂಲದ ಎಂಜಿನಿಯರ್ ಆಕಾಶ್ ಬೊಬ್ಬ ಸುದ್ದಿಯಲ್ಲಿದ್ದಾರೆ. ಎಲೋನ್ ಮಸ್ಕ್ ಅವರ ಸರ್ಕಾರಿ ದಕ್ಷತೆ ಇಲಾಖೆ (DOGE) ನೇಮಕ ಮಾಡಿಕೊಂಡ ಆರು ಯುವ ಎಂಜಿನಿಯರ್‌ಗಳಲ್ಲಿ ಆಕಾಶ್ ಒಬ್ಬರು.