ದೇಶಸಂಸತ್ ಆವರಣಕ್ಕೆ ನಾಯಿ ಕರೆತಂದು ವಿವಾದ ಸೃಷ್ಟಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿಗೆ ಹಕ್ಕುಚ್ಯುತಿ ನೋಟಿಸ್!
ಈ ಸಂಬಂಧ ಚೌಧರಿ ವಿರುದ್ಧದ ದೂರಿನ ಬಗ್ಗೆ ವಿಚಾರಣೆ ನಡೆಸಿದ ರಾಜ್ಯಸಭೆಯ ಹಕ್ಕುಚ್ಯುತಿ ಸಮಿತಿಯು, ಫೆಬ್ರವರಿ 23 ರೊಳಗೆ ಆರೋಪಗಳಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.