Dog fight

'ಸಿಎಂ ಧೈರ್ಯ ತೋರಲಿ ಎಂದು ಸದುದ್ದೇಶದಿಂದ ನಾನು ಆ ಮಾತು ಹೇಳಿದ್ದು, ಶ್ರೀರಾಮುಲು ಪೆದ್ದ': ಸಿದ್ದರಾಮಯ್ಯ, ಕಾಂಗ್ರೆಸ್ ಪಾಡು ನಾಯಿ ಪಾಡು ಎಂದ ಬಿಜೆಪಿ
ರಾಜಕೀಯ

'ಸಿಎಂ ಧೈರ್ಯ ತೋರಲಿ ಎಂದು ಸದುದ್ದೇಶದಿಂದ ನಾನು ಆ ಮಾತು ಹೇಳಿದ್ದು, ಶ್ರೀರಾಮುಲು ಪೆದ್ದ': ಸಿದ್ದರಾಮಯ್ಯ, ಕಾಂಗ್ರೆಸ್ ಪಾಡು ನಾಯಿ ಪಾಡು ಎಂದ ಬಿಜೆಪಿ

'ನರೇಂದ್ರ ಮೋದಿಯವರ ಮುಂದೆ ನಾಯಿಮರಿ ಥರ ಇರುತ್ತೀರಿ, ಗಡಗಡ...ಗಡಗಡ ಅಂತ ನಡುಗುತ್ತೀರಿ' ಎಂದು ಸಿಎಂ ಬೊಮ್ಮಾಯಿಯವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕಾರ್ಯಕ್ರಮದಲ್ಲಿ ಲೇವಡಿ ಮಾಡಿದ್ದರು.

ಬೆಂಗಳೂರು: ನಾಯಿಯ ವಿಚಾರಕ್ಕೆ ಜಗಳ, ಪ್ರಾಣಿಗಳಂತೆ ಬಡಿದಾಡಿಕೊಂಡ ಕುಟುಂಬ!
ರಾಜ್ಯ

ಬೆಂಗಳೂರು: ನಾಯಿಯ ವಿಚಾರಕ್ಕೆ ಜಗಳ, ಪ್ರಾಣಿಗಳಂತೆ ಬಡಿದಾಡಿಕೊಂಡ ಕುಟುಂಬ!

ನಾಯಿಯೊಂದರ ಕಾರಣದಿಂದ ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡು ಪೋಲೀಸರಿಗೆ ದೂರು ಸಲ್ಲಿಸಿರುವ ಘಟನೆ ಬೆಂಗಳುರಿನ ಎಲೆಕ್ಟ್ರಾನಿಕ್ ಸಿಟಿಯಲಿ ನಡೆದಿದೆ.

ಜೂಜುಕೋರರಿಗೆ ಆಟ, ನಾಯಿಗೆ ಪ್ರಾಣಸಂಕಟ!
ದೇಶ

ಜೂಜುಕೋರರಿಗೆ ಆಟ, ನಾಯಿಗೆ ಪ್ರಾಣಸಂಕಟ!

ನೀವು ಕೋಳಿ ಅಂಕದ ಬಗ್ಗೆ ಕೇಳಿರಬಹುದು. ಕಾಲಿಗೆ ಸಣ್ಣ ಚೂರಿ ಕಟ್ಟಿಕೊಂಡು ಕೋಳಿಗಳು ಪರಸ್ಪರ ಕಾದಾಡುವುದನ್ನೂ ನೋಡಿರಬಹುದು. ಆದರೆ ನಾಯಿ ಅಂಕದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?