Dog breeder

'50 ಕೋಟಿ ಅಲ್ಲ.. 1 ಲಕ್ಷ ರೂ ಕೂಡ ಬೆಲೆ ಬಾಳಲ್ಲ'; ಬ್ರೀಡರ್ ಸತೀಶ್ ಕಳ್ಳಾಟ ಬಯಲು ಮಾಡಿದ ED
ಸತೀಶ್ ತೋಳ ಮತ್ತು ಕಕೇಶಿಯನ್ ಶೆಫರ್ಡ್ನ ಅಪರೂಪದ ಮಿಶ್ರತಳಿ ಕ್ಯಾಡಬೊಮ್ಸ್ ಒಕಾಮಿ ಎಂಬ ತಳಿಯನ್ನು ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆ ಪುರಾವೆಗಳು ಕಂಡುಬಂದಿಲ್ಲ..

50 ಕೋಟಿ ರೂ ಮೌಲ್ಯದ ಶ್ವಾನ ಖರೀದಿ, ಶ್ರೀಮಂತ ಬ್ರೀಡರ್ ಗೆ ED ಶಾಕ್: ಸತೀಶನ ಅಸಲೀಯತ್ತೇನು?
50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ಶ್ವಾನ ನಾಯಿಯೊಂದನ್ನು ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

