ದೇಶಅಷ್ಟೊಂದು ಪ್ರೀತಿ ಇದ್ದರೆ, ನಿಮ್ಮ ಮನೆಗೇಕೆ ಕರೆದೊಯ್ಯಬಾರದು?; ಶ್ವಾನ ಪ್ರಿಯರಿಗೆ ಸುಪ್ರೀಂ ಕೋರ್ಟ್ ಚಾಟಿ
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್ವಿ ಅಂಜಾರಿಯಾ ಅವರಿದ್ದ ಪೀಠವು, ನಾಯಿ ಕಡಿತದ ಘಟನೆಗಳಿಗೆ ನಾಯಿ ಪ್ರಿಯರು ಮತ್ತು ಅವುಗಳಿಗೆ ಆಹಾರ ನೀಡುವವರು ಸಹ 'ಜವಾಬ್ದಾರರು' ಮತ್ತು 'ಹೊಣೆಗಾರರು' ಎಂದು ಹೇಳಿತು.