ರಾಜ್ಯದೊಡ್ಡಬಳ್ಳಾಪುರ ಕೆರೆ ನೀರು ಸಂಪೂರ್ಣ ಕಲುಷಿತ: ಅದರಲ್ಲೇ ಬೆಳೆದ ಹಣ್ಣು-ತರಕಾರಿ ಬೆಂಗಳೂರಿಗರಿಗೆ ಪೂರೈಕೆ
ಇಡೀ ದೊಡ್ಡಬಳ್ಳಾಪುರ ಪಟ್ಟಣದ ಸಂಸ್ಕರಿಸದ ತ್ಯಾಜ್ಯ ನೀರು, ಬಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ 52 ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯದ ಜೊತೆಗೆ ಈ ಕೆರೆಗಳಿಗೆ ಹರಿಯುತ್ತದೆ. ಅಲ್ಲಿಂದ ಕಲುಷಿತ ನೀರು ಬೆಂಗಳೂರಿಗೆ ತಲುಪುತ್ತದೆ.