ರಾಜ್ಯದೊಡ್ಡಬಳ್ಳಾಪುರ ಮಾಜಿ ಸಹಾಯಕ ಆಯುಕ್ತೆಯಿಂದ ಅಕ್ರಮ: ದಾಖಲೆ ತಿರುಚಿ 62 ಎಕರೆ ಜಮೀನು ವರ್ಗಾವಣೆ
ಅಕ್ರಮಗಳ ಕುರಿತು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.