ರಾಜ್ಯಲಿಸ್ಟ್ನಲ್ಲಿದ್ದ ಹೆಸರು ಆರ್ಡರ್ ಕಾಪಿಯಲ್ಲಿ ಮಾಯ..! ವೈದ್ಯಾಧಿಕಾರಿಗಳ ವರ್ಗಾವಣೆ ಆದೇಶದಲ್ಲಿ ಭಾರಿ ಲೋಪ; ನಡೆದಿದ್ಯಾ ಅಕ್ರಮ?
ಅಂತಿಮ ವರ್ಗಾವಣೆ ಪಟ್ಟಿಯಲ್ಲಿ ಹೆಸರು ಹೊಂದಿದ್ದರೂ ವರ್ಗಾವಣೆ ಆದೇಶದಲ್ಲಿ ಕಾಣಿಸದ ವೈದ್ಯರಲ್ಲಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಡಾ. ಶ್ರೀನಿವಾಸ್ ಜಿ ಮತ್ತು ಕೆ.ಆರ್. ಪುರಂ ಸರ್ಕಾರಿ ಆಸ್ಪತ್ರೆಯ ಡಾ. ಲತಾ ಪ್ರಮೀಳಾ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.