ಸಿನಿಮಾ ಸುದ್ದಿಗರ್ಭಾವಸ್ಥೆಯಲ್ಲೂ ನಟಿ ಸಮಂತಾ ರುತ್ ಪ್ರಭು ಜಿಮ್ ನಲ್ಲಿ ವರ್ಕ್ ಔಟ್! Video ವೈರಲ್; ವೈದ್ಯರು ಏನಂತಾರೆ?
ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ವೈದ್ಯರ ಸಲಹೆ ಮತ್ತು ಸೂಕ್ತ ಮಾರ್ಗದರ್ಶನವಿಲ್ಲದೆ ಗರ್ಭಿಣಿಯರು ಇಂತಹ ಕಠಿಣ ವ್ಯಾಯಾಮ ಮಾಡಬಾರದು ಎಂದು ಬರೆದುಕೊಂಡಿದ್ದಾರೆ.