ಕ್ರಿಕೆಟ್'ಕೋವಿಡ್-19 ಯೋಧ' ವೈದ್ಯರ ಸೇವೆಗೆ ಆರ್ ಸಿಬಿ ದಿಗ್ಗಜರು ಕ್ಲೀನ್ ಬೋಲ್ಡ್; ರಾಯಲ್ ಗೌರವ
ಕೊರೋನಾ ಯೋಧರನ್ನು ಗೌರವಿಸುವ ನಿಟ್ಟಿನಲ್ಲಿ ಆರ್ ಸಿಬಿ ತಂಡದ ಆಟಗಾರರು ಕೋವಿಡ್-19 ಯೋಧರ ಹೆಸರನ್ನು ಜರ್ಸಿಯ ಮೇಲೆ ಧರಿಸಿ ಪಂದ್ಯವನ್ನ ಆಡಲಿರುವುದು ಗೊತ್ತೇ ಇದೆ. ಈ ಸಾಲಿಗೆ ಈಗ ಮಧ್ಯಪ್ರದೇಶದ ವೈದ್ಯರೊಬ್ಬರು ಸೇರ್ಪಡೆಯಾಗಿದ್ದಾರೆ.