ದೇಶರಾಹುಲ್ ಗಾಂಧಿ ಹೇಳಿಕೆಯ ತಿರುಚಿದ ವಿಡಿಯೋ: ಹಲವು ರಾಜ್ಯಗಳಲ್ಲಿ ಎಫ್ಐಆರ್; 'ಸುಪ್ರೀಂ' ಮೆಟ್ಟಿಲೇರಿದ ಜೀ ನ್ಯೂಸ್ ಪತ್ರಕರ್ತ ರೋಹಿತ್ ರಂಜನ್
ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಹರಡಿದ್ದ ಆರೋಪದಡಿ ಜೀ ನ್ಯೂಸ್ ನ ರೋಹಿತ್ ರಂಜನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎಫ್ಐಆರ್ ಗಳು ದಾಖಲಾಗಿದ್ದು, ರೋಹಿತ್ ರಂಜನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.