ವಿದೇಶಅಮೆರಿಕ ಅಧ್ಯಕ್ಷ ಚುನಾವಣೆ: ಚಿಕಾಗೋದಲ್ಲಿ ಡೆಮಾಕ್ರಟಿಕ್ ನ್ಯಾಷನಲ್ ಸಭೆಯಲ್ಲಿ ಮೊಳಗಿದ ಹಿಂದೂ ಶಾಂತಿ ಮಂತ್ರ!
ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ (DNC) ಮೊನ್ನೆ ಸೋಮವಾರ ಚಿಕಾಗೋದಲ್ಲಿ ಪ್ರಾರಂಭವಾಯಿತು, ರಿಪಬ್ಲಿಕನ್ನರು ಮಿಲ್ವಾಕೀಯಲ್ಲಿ ತಮ್ಮ ಸಮಾವೇಶವನ್ನು ನಡೆಸಿದ ಒಂದು ತಿಂಗಳ ನಂತರ ಇದು ನಡೆಯುತ್ತಿದ್ದು ಇದರ ಧ್ಯೇಯವಾಕ್ಯ "ಜನರಿಗಾಗಿ, ನಮ್ಮ ಭವಿಷ್ಯಕ್ಕಾಗಿ" ಎಂಬುದಾಗಿದೆ.