ದೇಶವಿಜಯ್ ಸುನಾಮಿಯೂ ಅಲ್ಲ.. ಆಡಳಿತ ವಿರೋಧಿ ಅಲೆ ಕೂಡ ಇರ್ಲಿಲ್ಲ: DMKಗೆ ಮುಳುವಾಗಿದ್ದೇನು?
ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಧುಮುಕಿ ಮೊದಲ ಚುನಾವಣೆಯಲ್ಲೇ ಭರ್ಜರಿ ಫಲಿತಾಂಶ ನೀಡಿರುವ ನಟ ವಿಜಯ್ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ್ದು, ಆರಂಭದಿಂದಲೂ ಈ ಬಾರಿ ಚುನಾವಣೆಯಲ್ಲಿ ಡಿಎಂಕೆ ಪಕ್ಷವೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಲಾಗುತ್ತಿತ್ತು.