ಡಿಎಂಕೆ ಮುಖಂಡ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಹಲವಾರು ಅಭಿಮಾನಿಗಳು ಅಘಾತಕ್ಕೊಳಗಾಗಿದ್ದು, ಈ ವರೆಗೂ 21 ಜನರು ಆಘಾತದಿಂದ ಸಾವನ್ನಪ್ಪಿದ್ದಾರೆ.