ರಾಜ್ಯಮೇಕೆದಾಟು ವಿಚಾರವಾಗಿ ಕೇಂದ್ರದತ್ತ ಬೊಟ್ಟು ಮಾಡುವ ಮಾನಗೇಡಿ ಕಾಂಗ್ರೆಸ್ಸಿಗರು, ಕುಚುಕು ಗೆಳೆಯ ಸ್ಟಾಲಿನ್ ಮನವೊಲಿಸಲು ಸಾಧ್ಯವಾಗುತ್ತಿಲ್ಲ ಯಾಕೆ: JDS
ಗಣನೀಯ ಸಂಖ್ಯೆಯ ಕನ್ನಡಿಗರನ್ನು ಹೊಂದಿರುವ ಗಡಿ ಪಟ್ಟಣವಾದ ಹೊಸೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಕನ್ನಡದಲ್ಲಿ ಮಾತನಾಡಿದರು. ಮಂಗಳವಾರ ಅಧಿಕೃತ ಸಾರ್ವಜನಿಕ ಪ್ರಚಾರದ ಕೊನೆಯ ದಿನದವರೆಗೂ ಅವರು ಪ್ರಚಾರ ಮಾಡಿದರು.