ದೇಶDMK ಸಾಧನೆಗಳಿಗೆ TVK ಪೋಸ್ಟರ್; ಸಿಎಂ ವಿಜಯ್ ಪೋಸ್ಟರ್ ಬಾಯ್: ಉದಯನಿಧಿ ವಾಗ್ದಾಳಿ!
ನೀತಿ ಆಯೋಗ ಸಭೆಯಲ್ಲಿ ಡಿಎಂಕೆ ಕಾಲದಲ್ಲಾದ ಸಾಧನೆಗಳಿಗೆ ತಮ್ಮದೇ ಆದ ಪೋಸ್ಟರ್ಗಳನ್ನು ಅಂಟಿಸಿದ್ದಾರೆ ಎಂದು ಆರೋಪಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.