ರಾಜ್ಯಶಿಯೋಕ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದಲ್ಲಿ ಕರ್ನಾಟಕದ ಬ್ರಿಗೇಡಿಯರ್ ಪಾತ್ರ!
ಭಾರತ-ಚೀನಾ ನಡುವಣ ಸಂಘರ್ಷಕ್ಕೆ ಕಾರಣವಾಗಿರುವ ಪೂರ್ವ ಲಡಾಖ್ ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಗಡಿ ಮೂಲಸೌಕರ್ಯ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಶಿಯೋಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಹಿಂದೆ ಕರ್ನಾಟಕದ ಬ್ರಿಗೇಡಿಯರ್ ಒಬ್ಬರ ಪಾತ್ರ ಮಹತ್ವದ್ದಾಗಿದೆ.