ಕ್ರಿಕೆಟ್ ಪಂದ್ಯಗಳಲ್ಲಿ ಮಳೆಯಿಂದ ಪಂದ್ಯ ತಡವಾದರೆ ಅಳವಡಿಸುವ ಡಕ್ವರ್ತ್ ಲೂಯಿಸ್ ನಿಯಮದ ಅನ್ವೇಷಕರಲ್ಲಿ ಒಬ್ಬರಾದ Frank Duckworth ನಿಧನರಾಗಿದ್ದಾರೆ.