ರಾಜಕೀಯಸಂಪುಟಕ್ಕೆ ಸದ್ಯದಲ್ಲೇ ಮಹಿಳಾ ಸಚಿವರ ಸೇರ್ಪಡೆ: CM ಡಿ.ಕೆ ಶಿವಕುಮಾರ್
ಸರ್ಕಾರದೊಳಗಿನ ಚರ್ಚೆಯ ಬಳಿಕ ನಾಗೇಂದ್ರ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅಧಿಕೃತ ವರದಿಯಲ್ಲಿ ಹಗರಣದಲ್ಲಿ ಅವರ ಪಾತ್ರವಿಲ್ಲ ಎಂದು ತಿಳಿದುಬಂದ ಬಳಿಕ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಯಿತು ಎಂದು ಡಿ ಕೆ ಶಿವಕುಮಾರ್ ಹೇಳಿದರು.