Diyas

ಮಂಗಳೂರು: ದಿವ್ಯಾಂಗ ಮಕ್ಕಳಿಗೆ ವಿಶೇಷ ದೀಪಾವಳಿ; ಮಣ್ಣಿನ ಹಣತೆ ತಯಾರಿಕೆ!
ರಾಜ್ಯ

ಮಂಗಳೂರು: ದಿವ್ಯಾಂಗ ಮಕ್ಕಳಿಗೆ ವಿಶೇಷ ದೀಪಾವಳಿ; ಮಣ್ಣಿನ ಹಣತೆ ತಯಾರಿಕೆ!

ಆಗಸ್ಟ್ ನಲ್ಲಿ ಹಣತೆ ತಯಾರಿಕೆ ಆರಂಭಿಸಿದ್ದ ಮಕ್ಕಳು, ಈಗ ಅವರ ಆಯ್ಕೆಗೆ ತಕ್ಕಂತೆ ಬಣ್ಣ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ವಿನ್ಯಾಸ ಮತ್ತು ಗಾತ್ರಕ್ಕೆ ತಕ್ಕಂತೆ ಸುಮಾರು 21 ವಿಧದ ದೀಪಗಳನ್ನು ರೂ. 10 ರಿಂದ ರೂ. 60 ವರೆಗೆ ಈ ಕೇಂದ್ರದಲ್ಲಿ ಪ್ರತಿವರ್ಷವೂ ಮಾರಾಟ ಮಾಡಲಾಗುತ್ತದೆ.

ಬೆಳಕಿನಲ್ಲಿ ಮಿಂದೆದ್ದ ಅಯೋಧ್ಯೆ: 24 ಲಕ್ಷ ದೀಪದ ಮೂಲಕ ಗಿನ್ನಿಸ್ ದಾಖಲೆ!
ದೇಶ

ಬೆಳಕಿನಲ್ಲಿ ಮಿಂದೆದ್ದ ಅಯೋಧ್ಯೆ: 24 ಲಕ್ಷ ದೀಪದ ಮೂಲಕ ಗಿನ್ನಿಸ್ ದಾಖಲೆ!

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸರಯೂ ನದಿಯ ತೀರದಲ್ಲಿ 24 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ'ಯನ್ನು ನಿರ್ಮಿಸಲಾಗಿದೆ.ಈ ಮೂಲಕ ನಗರದ ಹಿಂದಿನ 17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.

ದೀಪಾವಳಿಗಾಗಿ ಕಾಶ್ಮೀರಿ ಮುಸ್ಲಿಂ ಕುಟುಂಬದಿಂದ 16 ಸಾವಿರ ಮಣ್ಣಿನ ದೀಪಗಳ ತಯಾರಿಕೆ
ವಿಶೇಷ

ದೀಪಾವಳಿಗಾಗಿ ಕಾಶ್ಮೀರಿ ಮುಸ್ಲಿಂ ಕುಟುಂಬದಿಂದ 16 ಸಾವಿರ ಮಣ್ಣಿನ ದೀಪಗಳ ತಯಾರಿಕೆ

ಕಾಶ್ಮೀರಿ ಮುಸ್ಲಿಂ ಕುಂಬಾರರೊಬ್ಬರಿಗೆ ಬೃಹತ್ ಆರ್ಡರ್ ಸಿಕ್ಕಿದ್ದು ಈ ವರ್ಷದ ದೀಪಾವಳಿಗಾಗಿ 16,000 ಮಣ್ಣಿನ ದೀಪಗಳನ್ನು ಅತ್ಯಂತ ಉತ್ಸಾಹದಿಂದ ತಯಾರಿಸಿದ್ದಾರೆ.

ದೀಪಾವಳಿ ಸಮಯದಲ್ಲಿ ಎಷ್ಟು ದೀಪ ಹಚ್ಚಬೇಕು?
ಭಕ್ತಿ-ಜ್ಯೋತಿಷ್ಯ

ದೀಪಾವಳಿ ಸಮಯದಲ್ಲಿ ಎಷ್ಟು ದೀಪ ಹಚ್ಚಬೇಕು?

ದೀಪಾವಳಿ ಸಮಯದಲ್ಲಿ ತಮ್ಮ ತಮ್ಮ ಕುಲದ ಮತ್ತು ಪ್ರಾಂತೀಯ ಆಚಾರಗಳನ್ನು ಗಮನದಲ್ಲಿಟ್ಟುಕೊಂಡು, ಹಿರಿಯರು ಮಾಡಿಕೊಂಡು ಬಂದ ಪದ್ಧತಿಯಂತೆ ದೀಪಗಳನ್ನು ಹಚ್ಚಬಹುದು. ಇಷ್ಟೇ ದೀಪ ಹಚ್ಚಬೇಕೆಂದು ನಿಯಮವೇನೂ ಇಲ್ಲ. ತ್ರಿವರ್ತಿಕ ಅಂದರೆ ಮೂರು ಬತ್ತಿಗಳನ್ನು ತುಪ್ಪದಲ್ಲಿ ಅದ್ದಿ ಏಕಾರತಿ ಬೆಳಗಬಹುದು.

#9 ಗಂಟೆಗೆ 9 ನಿಮಿಷ:ಮತ್ತೊಮ್ಮೆ ನೆನಪಿಸಿದ ಪ್ರಧಾನಿ ಮೋದಿ  
ದೇಶ

#9 ಗಂಟೆಗೆ 9 ನಿಮಿಷ:ಮತ್ತೊಮ್ಮೆ ನೆನಪಿಸಿದ ಪ್ರಧಾನಿ ಮೋದಿ  

ಕೊರೋನಾ ಸೋಂಕು ವಿರುದ್ಧ ಭಾರತೀಯರು ಸಾಮೂಹಿಕವಾಗಿ ಒಗ್ಗಟ್ಟು ಪ್ರದರ್ಶಿಸಲು ಇಂದು ರಾತ್ರಿ 9 ಗಂಟೆಗೆ 9 ನಿಮಿಷ ವಿದ್ಯುದ್ದೀಪಗಳನ್ನು ಆರಿಸಿ ಹಣತೆ, ದೀಪ ಮೋಂಬತ್ತಿ ಹಚ್ಚಿ ಎಂದು ಪ್ರಧಾನಿ ಮೋದಿ ದೇಶವಾಸಿಗಳಿಗೆ ಕೆಲ ದಿನಗಳ ಹಿಂದೆ ಕರೆ ನೀಡಿದ್ದರು.

ಉಗ್ರರ ವಿರುದ್ಧ ಸಿಡಿದೆದ್ದ ಭಾರತ: ದೀಪ ಬೆಳಗಿ ಹಬ್ಬ ಆಚರಿಸಿದ ವಾರಣಾಸಿ
ದೇಶ

ಉಗ್ರರ ವಿರುದ್ಧ ಸಿಡಿದೆದ್ದ ಭಾರತ: ದೀಪ ಬೆಳಗಿ ಹಬ್ಬ ಆಚರಿಸಿದ ವಾರಣಾಸಿ

ಉರಿ ಉಗ್ರ ದಾಳಿ ಭಾರತೀಯರ ಪಾಲಿಗೆ ಆರದ ಗಾಯವಾಗಿ ಪರಿಣಮಿಸಿತ್ತು. ಭಯೋತ್ಪಾದನಾ ಚಟುವಟಿಕೆಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ತಾಳ್ಮೆ ಹಾಗೂ ಶಾಂತಿಯನ್ನೇ ಕಾಪಾಡಿಕೊಂಡು ಬಂದಿದ್ದ ಭಾರತೀಯ ಸೇನೆ ಕಳೆದೆರಡು ದಿನಗಳ ಹಿಂದೆ...