Diya

ಟೇಬಲ್ ಟೆನಿಸ್: ಡಬಲ್ಸ್ ನಲ್ಲಿ ಪದಕ ಖಾತ್ರಿ ಪಡೆಸಿದ ಭಾರತದ ಯುವ ಜೋಡಿ
ಟುನೀಶಿಯಾದಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಯೂತ್ ಸ್ಟಾರ್ ಸ್ಪರ್ಧಿಗಳ ಪಂದ್ಯಾವಳಿಯ ಅಂಡರ್ -19 ಬಾಲಕಿಯರ ಡಬಲ್ಸ್ ಸೆಮಿಫೈನಲ್ಸ್ ಪ್ರವೇಶಿಸಿದ ಭಾರತದ ಯುವ ಆಟಗಾರರಾದ ದಿವ್ಯಾ ಚಿತಾಲೆ ಮತ್ತು ಸ್ವಸ್ತಿಕಾ ಘೋಷ್ ದೇಶಕ್ಕೆ ಕನಿಷ್ಠ ಕಂಚಿನ ಪದಕ ಖಚಿತ ಪಡಿಸಿದ್ದಾರೆ. ಇಬ್ಬರೂ ಆಟಗಾರರು ಸಿಂಗಲ್ಸ್ ವಿಭಾಗದ ನಾಕೌಟ್ ಸುತ್ತಿನಲ್ಲಿ ಸ್ಥಾನ ಪಡೆದರು.

ದೀಪಾವಳಿಯಂದು ಸೈನಿಕರಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ದೀಪಗಳನ್ನು ಬೆಳಗಿಸೋಣ: ಪ್ರಧಾನಿ ಮೋದಿ
ಬೆಳಕಿನ ಹಬ್ಬ ದೀಪಾವಳಿಯಂದು ಸೈನಿಕರಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ದೀಪಗಳನ್ನು ಬೆಳಗಿಸೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

ದೀಪಾವಳಿ ಎಂದರೇನು, ಎಷ್ಟು ದಿನಗಳ ಹಬ್ಬ, ದೀಪಗಳಿಗೇನು ಮಹತ್ವ?
ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ, ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ.

ಭರತ್ ಜಿ ನಿರ್ದೇಶನದ ಚಿತ್ರದಲ್ಲಿ 'ದಿಯಾ' ಖುಷಿ ಮತ್ತು ರಿಯಾಲಿಟಿ ಶೋ ಕಲಾವಿದ ವಿವೇಕ್ ಸಿಂಹ
103 ವರ್ಷಗಳ ಹಳೆಯ ಕಟ್ಟಡದಲ್ಲಿ ಚಿತ್ರೀಕರಿಸಲಾಗಿರುವ ಭರತ್ ಜಿಯವರ ಇನ್ನೂ ಶೀರ್ಷಿಕೆಯಿಡದ ಹಾರರ್ ಕಾಮಿಡಿ ಚಿತ್ರದಲ್ಲಿ ಹಲವು ಹೊಸ ಕಲಾವಿದರಿದ್ದಾರೆ. ದಿಯಾ ಚಿತ್ರದ ಖ್ಯಾತಿಯ ಖುಷಿ, ವಿವೇಕ್ ಸಿಮ್ಹಾ ಇದ್ದಾರೆ.

ಕೊರೋನಾ ವಿರುದ್ಧ ಏಕತಾ ದೀಪ ಹಚ್ಚಲು ಮೋದಿ ಕರೆ: ದೆಹಲಿಯಲ್ಲಿ ದೀಪಗಳ ಭರ್ಜರಿ ಮಾರಾಟ
ಕೊರೋನಾ ವೈರಸ್ ಎಂಬ ಗಾಢಾಂಧಕಾರದಿಂದ ದೇಶವನ್ನು ಹೊಸ ಬೆಳಕಿನೆಡೆಗೆ ಒಯ್ಯಲು ಪ್ರಧಾನಿ ಮೋದಿಯವರು ಕರೆ ನೀಡಿರುವ ದೀಪ ಬೆಳಗುವ ಅಭಿಯಾನಕ್ಕೆ ಭಾನುವಾರ ಭರ್ಜರಿ ಯಶಸ್ಸು ಲಭಿಸುವ ಎಲ್ಲಾ ಸಾಧ್ಯತೆಗಳು ಕಾಣಿಸಿತೊಡಗಿವೆ.

ದೀಪದ ಬೆಳಕಿನ ಶಾಖಕ್ಕೆ ಕೊರೋನಾ ವೈರಸ್ ಸಾಯುತ್ತೆ: ವೈರಲ್ ಆಯ್ತು ಮಾಜಿ ಆರೋಗ್ಯ ಸಚಿವರ ಹೇಳಿಕೆ
ದೀಪ ಹಚ್ಚುವುದರಿಂದ ಬೆಳಕಿನ ಶಾಖಕ್ಕೆ ಕೊರೋನಾ ವೈರಸ್ ಸಾಯುತ್ತೆ ಎಂಬ ಬಿಜೆಪಿ ಶಾಸಕ ಹಾಗೂ ಮಾಜಿ ಆರೋಗ್ಯ ಸಚಿವರ ಹೇಳಿಕೆಯೊಂದು ಇದೀಗ ವೈರಲ್ ಆಗುತ್ತಿದ್ದು, ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿದೆ.

ಸ್ಯಾಂಡಲ್ ವುಡ್ ನ ಲೇಟೆಸ್ಟ್ ಕ್ರಶ್ 'ದಿಯಾ'ದ ಖುಷಿ!
ದಿಯಾ ಚಿತ್ರ ನಟಿ ಖುಷಿಗೆ ಹೆಸರು ಅವಕಾಶ ಎರಡನ್ನೂ ತಂದುಕೊಟ್ಟಿದೆ. ಕೆ ಎಸ್ ಅಶೋಕ ಅವರ ದಿಯಾ ಚಿತ್ರದಲ್ಲಿ ಶೀರ್ಷಿಕೆ ಪಾತ್ರ ಮಾಡಿರುವ ಖುಷಿ ಸದ್ಯ ಬೆಳ್ಳಿ ತೆರೆಯಲ್ಲಿ ಮಾತ್ರವಲ್ಲದೆ ಡಿಜಿಟಲ್ ವೇದಿಕೆಯಲ್ಲಿ ಸಹ ರಾತ್ರೋರಾತ್ರಿ ಫೇಮಸ್ಸಾಗಿದ್ದಾರೆ.

ಸಂಬಂಧಗಳನ್ನು ಗಟ್ಟಿಮಾಡಬಲ್ಲದು 'ದೀಪ' ಎಂಬ ಶಕ್ತಿ
ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ...

