ವಿದೇಶಅಕ್ಟೋಬರ್ ತಿಂಗಳು 'ಹಿಂದೂ ಪರಂಪರೆ ಮಾಸ': ಆಸ್ಟ್ರೇಲಿಯಾ ಮಹತ್ವದ ಘೋಷಣೆ
ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ "ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆ ಮಾಸ" ಎಂದು ಘೋಷಿಸಿದ್ದು, ಹಿಂದೂ ಪರಂಪರೆ ಮಾಸ ಎಂದು ಘೋಷಿಸಿರುವ ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.