ದೇಶಪಟಾಕಿ ನಿಷೇಧ ಸಾಧ್ಯವಿಲ್ಲ, ಜಾಗೃತಿ ಅಭಿಯಾನಕ್ಕೆ ಕೇಂದ್ರಕ್ಕೆ ಸುಪ್ರಿಂ ಸೂಚನೆ
ದೀಪಾವಳಿ ಹಬ್ಬದಲ್ಲಿ ಹಚ್ಚುವ ಪಟಾಕಿ ನಿಷೇಧಿಸಲು ಸುಪ್ರಿಂ ಕೋರ್ಟ್ ಹಿಂದೇಟು ಹಾಕಿದೆ.ಅಕ್ಟೋಬರ್ 31 ರಿಂದ ನವೆಂಬರ್ 12 ರವರೆಗೆ ಪಟಾಕಿ ಬಗ್ಗೆ ಜಾಗೃತಿ ಅಭಿಯಾನ ಆಯೋಜಿಸುವಂತೆ ಕೇಂದ್ರಕ್ಕೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.