ದೇಶಸರ್ವರಿಗೂ ನ್ಯಾಯ ನಮ್ಮ ಸರ್ಕಾರದ ಆದ್ಯತೆ: ದಿವ್ಯಾಂಗರಿಗೆ ಸಲಕರಣೆ ವಿತರಿಸಿದ ಪ್ರಧಾನಿ, ಗಿನ್ನಿಸ್ ವಿಶ್ವ ದಾಖಲೆ
ಎಲ್ಲಾ ನಾಗರಿಕರ ಸೌಖ್ಯ, ಲಾಭ ಹಾಗೂ ಸರ್ವರಿಗೂ ನ್ಯಾಯ ದೊರಕುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು 'ಸಬ್ಕಾ ಸಾಥ್, ಸಬ್ಕಾ ವಿಕಾಸ್ ಬ್ಕಾ ವಿಶ್ವಾಸ್' ನ ಮೂಲ ಆಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.